#ಕವಿತೆ ನೇತಾಜಿ ಭಾರತ ಮಾತೆಯ ಬಸಿರಲಿ ಬಂದನು ಹಿರಿಮೆಯ ಹಿರಿಮಗ ನೇತಾಜಿ ದೇಶದ ಬಂಧನ ಕಳಚಲು ಹೆಣಗಿದ ಸ್ವಾತಂತ್ರ್ಯಪ್ರಿಯ ನೇತಾಜಿ ಬಿಳಲಿಯರ ಗುಂಡಿಗೆ ಬೆದರದ ಗಂಡೆದೆ ತೋರಿದ ಗಟ್ಟಿಗ ನೇತಾಜಿ ಪ್ರತಿ ಸರಕಾರವ ರ 07:54 AM ಹಂಚಿ