#ನವೆಂಬರ್7, #ಮಲ್ಪೆ ವಾಸುದೇವ ಸಾಮಗ ವಾಸುದೇವ ಸಾಮಗ ಮಲ್ಪೆ ವಾಸುದೇವ ಸಾಮಗರು ಇನ್ನಿಲ್ಲ ಯಕ್ಷಗಾನ ಕಲಾಲೋಕದ ಮಹಾನ್ ಕಲಾವಿದರಾದ ಮಲ್ಪೆ ವಾಸುದೇವ ಸಾಮಗರು ಇಂದು (2020 ನವೆಂಬರ್ 7ರಂದು) ನಿಧನರಾಗಿದ್ದಾರೆ. ಅವರಿಗೆ 71ವರ್ಷವಾಗಿತ್ತು. ತೆಂಕ 11:19 AM ಹಂಚಿ