#ಚಿತ್ರಗೀತೆ ನಾದಮಯ ಈ ಲೋಕವೆಲ್ಲ ನಾದಮಯ …. ನಾದಮಯ ಈ ಲೋಕವೆಲ್ಲ ಕೊಳಲಿಂದ ಗೋವಿಂದ ಆನಂದ ತಂದಿರಲು ನದಿಯ ನೀರು ಮುಗಿಲ ಸಾಲು ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು ನಾದಮಯ ಈ ಲೋಕವೆಲ್ಲಾ ನಾದಮಯ … ಸ್ವರಗಳ ಮಾಧುರ್ಯ ರಾ 03:09 PM ಹಂಚಿ