#ಚಿತ್ರಗೀತೆ ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ ಕನ್ನಡದ ಕಂದ, ಕ 03:51 PM ಹಂಚಿ
#ಚಿತ್ರಗೀತೆ ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಬದುಕಿದು ಜಟಕ ಬಂಡಿ , ಇದು ವಿಧಿ ಓಡಿಸುವ ಬಂಡಿ ಬದುಕಿದು ಜಟಕ ಬಂಡಿ ವಿಧಿ ಅಲೆದಾಡಿಸುವ ಬಂಡಿ ಹುಟ್ಟಿದರೆ ಕನ್ನಡ 03:49 PM ಹಂಚಿ