#ಕರ್ಣಾಟ ಭಾರತ ಕಥಾಮಂಜರಿ138, #ಭಾರತಕಥಾಮಂಜರಿ ಭಾರತಕಥಾಮಂಜರಿ138 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಶಲ್ಯಪರ್ವ - ಮೊದಲನೆಯ ಸಂಧಿ ಸೂ. ರಾಯ ಕೇಳೈ ಕದನದಲಿ ರಾ ಧೇಯನವಸಾನದಲಿ ಕೌರವ ರಾಯದಳಪತಿಯಾಗಿ ಹೊಕ್ಕನು ಶಲ್ಯನಾಹವವ ಹೇಳರೇ ಭೀಷ್ಮಾದಿ ಹಿರಿಯರು 08:25 AM ಹಂಚಿ