#ಚಿತ್ರಗೀತೆ ಎತ್ತ ಪೋದನೇ ಗೆಳತಿ ಎತ್ತ ಪೋದನೇ ಗೆಳತಿ ಚಿತ್ತ ಚೋರ ಚೆಲುವರಸ ಇತ್ತಲಿತ್ತ ದಿಟ್ಟಿಗೆಟುಕೆ ಮತ್ತೆ ಮಾಯವಾದನೆಲ್ಲೋ ! ಎತ್ತ ಪೋದನೇ ಗೆಳತಿ, ಚಿತ್ತಚೋರ ಚೆಲುವರಸ ಗೊಂಬೆಯೆಂದೇ ಮಂದಿಯನೆಲ್ಲ ನಂಬಿಸುತೆನಗೆ ನಿಜವ 09:47 PM ಹಂಚಿ
#ಭಕ್ತಿಗೀತೆ ಪರಚಿಂತೆ ನಮಗೆ ಏಕೆ ಪರಚಿಂತೆ ನಮಗೆ ಏಕೆ ಅಯ್ಯಾ ಎಮ್ಮಯ ಚಿಂತೆ ಎಮಗೆ ಸಾಲದೇ || ಕೂಡಲಸಂಗನು ಒಲಿವನೊ ಒಲಿಯನೊ ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು || ಎನಗಿಂತ ಕಿರಿಯರಿಲ್ಲಯ್ಯಾ ಶಿವಭಕ್ತರಿಗಿಂತ ಹಿರಿಯರಿಲ್ಲಯ್ಯ 08:33 AM ಹಂಚಿ