#ಚಿತ್ರಗೀತೆ ನೂರೊಂದು ನೆನಪು, ಎದೆಯಾಳದಿಂದ ನೂರೊಂದು ನೆನಪು , ಎದೆಯಾಳದಿಂದ ಹಾಡಾಗಿ ಬಂತೂ ಆನಂದದಿಂದ ಸಿಂಧೂರ ಬಿಂದು , ನಗಲಮ್ಮ ಎಂದೂ ಎಂದೆಂದು ಇರಲಮ್ಮ ಈ ದಿವ್ಯ ಬಂಧಾ... ನೂರೊಂದು ನೆನಪು , ಎದೆಯಾಳದಿಂದ ಹಾಡಾಗಿ ಬಂತೂ ಆನಂದದಿಂದ ಒಲವೆ 05:03 PM ಹಂಚಿ