#ಚಿತ್ರಗೀತೆ ಜಗದೀಶನಾಡುವ ಜಗವೇ ನಾಟಕರಂಗ ಜಗದೀಶನಾಡುವ ಜಗವೇ ನಾಟಕರಂಗ ಸಂಚಾರಿ ನಾನಾಗಿ ಕಾಣುವಾ ಜಗದೀಶನಾಡುವ ಜಗವೇ ನಾಟಕರಂಗ ಸರಿಸಮ ತಮ ಗೇ, ಯಾರಿಹರೆನುವರೇ, ಮೆರೆಯುತ ಭರದೇ ಅಪಜಯ ಪಡೆಯೇ ನಾದದ ಮೊದವ ಬೀರುವಾ ಜಗದೀಶನಾಡುವ ಜಗವೇ ನಾಟಕ 04:32 PM ಹಂಚಿ
#ಭಕ್ತಿಗೀತೆ ಇಷ್ಟು ದಿನ ಈ ವೈಕುಂಠ ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಧೀಶನೇ ಶ್ರೀರಂಗಶಾಯಿ ಎಂಟು ಏಳನು ಕಳೆದುದರಿಂದೆ ಬಂಟರೈವರ ತುಳಿದುದರಿಂದೆ ತುಂಟಕನೊಬ್ಬನ ತರಿದುದರಿಂದೆ ಬ 08:11 AM ಹಂಚಿ