#ಚಿತ್ರಗೀತೆ ಓ ಮೆಘಗಳ ಬಾಗಿಲಲಿ ಚಂದ್ರಮುಖಿ ಓ ಮೆಘಗಳ ಬಾಗಿಲಲಿ ಚಂದ್ರಮುಖಿ ಆ ಚಂದ್ರಮುಖಿ ಸೋದರಿಯೇ ಪ್ರೇಮಸಖಿ ಒಲವಿನ ಹೃದಯಕೆ ಪನ್ನೀರಲಿ ಅಭಿಷೇಕವ ಮಾಡಿದಳು ಅದರಲಿ ಉದಯಿಸೊ ಹೊಸ ಹೊಸ ಆಸೆಗೆ ಸ್ಪೂರ್ತಿಯ ನೀಡಿದಳು ಕಲ್ಯಾಣವೇ ಕಲ್ಯಾಣವೇ 04:20 PM ಹಂಚಿ