#ಕವಿತೆ ಶರಣು ಶರಣುವಯ್ಯ ಗಣನಾಯ್ಕ ಶರಣು ಶರಣುವಯ್ಯ ಗಣನಾಯ್ಕ ಶರಣು ಶರಣುವಯ್ಯ ಗಣನಾಯ್ಕ ನಮ್ಮ ಕರುಣದಿಂದಲಿ ಕಾಯೊ ಗಣನಾಯ್ಕ ಎಳ್ಳುಂಡೆ ಜೇನುತುಪ್ಪ ಗಣನಾಯ್ಕ ನಮಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ. ಉದ್ದು ಹೋಳಿಗೆ ತುಪ್ಪ 11:56 PM ಹಂಚಿ
#ಕವಿತೆ ನಾದಲೀಲೆ ನಾದಲೀಲೆ ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ, ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸ 11:54 PM ಹಂಚಿ
#ಕವಿತೆ ಈ ಬಾನು ಈ ಚುಕ್ಕಿ ಈ ಬಾನು ಈ ಚುಕ್ಕಿ ಈ ಬಾನು ಈ ಚುಕ್ಕಿ, ಈ ಹೂವು ಈ ಹಕ್ಕಿ ತೇಲಿ ಸಾಗುವ ಮುಗಿಲು ಹರುಷವುಕ್ಕಿ ಯಾರು ಇಟ್ಟರು ಇವನು ಹೀಗೆ ಇಲ್ಲಿ ತುದಿ ಮೊದಲು ತಿಳಿಯದೀ ನೀಲಿಯಲಿ ಒಂದೊಂದು ಹೂವಿಗು ಒಂ 11:51 PM ಹಂಚಿ
#ಕವಿತೆ ಹೂವಿನ ಕೋರಿಕೆ ಹೂವಿನ ಕೋರಿಕೆ ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ , ಅಧರಚುಂಬನದಿಂದೆ ಸವಿಯದನು ಬಾ. ಚಂಚಲತೆ ಏಕೆ , ಓ ಚಂಚರೀಕವೆ , ನಿನಗೆ ? ವಂಚನೆಯದಿನಿತಿಲ್ಲ ; ಬಾ , ಬೇಗ ಬಾ! ಇರುಳೆಲ್ಲ , ತಪಗೈದು ಎದೆಯ ಹ 11:48 PM ಹಂಚಿ
#ಕವಿತೆ ಅಂತಃಪುರ ಗೀತೆಗಳು ಏನೀ ಮಹಾನಂದವೇ - ಓ ಭಾಮಿನೀ| ಏನೀ ಸಂಭ್ರಮದಂದವೇ - ಬಲ್ಚಂದವೇ || ಏನೀ ನೃತ್ತಾಮೋದ - ಏನೀ ಮೌರಜ ನಾದ| ಏನೀ ಜೀವೋನ್ಮಾದ - ವೇನೀ ವಿನೋದ || ಢಕ್ಕೆಯ ಶಿರಕೆತ್ತಿ – ತಾಳಗೋಲಿಂ ತಟ್ಟಿ| ತಕ್ಕ 11:46 PM ಹಂಚಿ
#ಕವಿತೆ ದೀಪಾವಳಿ ದೀಪಾವಳಿ ಹೂವು ಬಳ್ಳಿಗೆ ದೀಪ ಹಸಿರು ಬಯಲಿಗೆ ದೀಪ ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ ! ಮುತ್ತು ಕಡಲಿಗೆ ದೀಪ ಹಕ್ಕಿ ಗಾಳಿಗೆ ದೀಪ ಗ್ರಹತಾರೆಗಳ ದೀಪ ಬಾನಿನಲ್ಲಿ. ಬಲ್ಮೆ ತೋಳಿಗೆ ದೀಪ ದುಡಿಮೆ ಬೆ 11:43 PM ಹಂಚಿ
#ಕವಿತೆ ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಗೆಳೆಯಾ ಗಂಟೆಯ ನೆಂಟನೆ ಓ ಗಡಿಯಾರ ಬೆಳ್ಳಿಯ ಬಣ್ಣದ ಗೋಳಾಕಾರ ವೇಳೆಯ ತಿಳಿಯಲು ನೀನಾಧಾರ ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್ ಹಗಲೂ ಇರುಳೂ ಒಂದೇ ಬಾಳು ನೀನಾವಾಗಲ 11:41 PM ಹಂಚಿ
#ಕವಿತೆ ಕುರಿಗಳು ಸಾರ್ ಕುರಿಗಳು ಕುರಿಗಳು ಸಾರ್ ಕುರಿಗಳು ; ಸಾಗಿದ್ದೇ ಗುರಿಗಳು. ಮಂದೆಯಲಿ ಒಂದಾಗಿ , ಸ್ವಂತತೆಯೆ ಬಂದಾಗಿ ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ ದನಿ ಕುಗ್ಗಿಸಿ , ತಲೆ ತಗ್ಗಿಸಿ ಹುಡುಕಿ ಹುಲ್ಲು ಕಡ್ಡಿ ಮೇ 11:37 PM ಹಂಚಿ
#ಕವಿತೆ ಹೂವೆ ಹೂವೆ ಏಕೆ ಅರಳಲಿಲ್ಲ ಹೂವೆ ಹೂವೆ ಏಕೆ ಅರಳಲಿಲ್ಲ, ನಾನೇನ್ ಮಾಡ್ಲಿ ಬಿಸಿಲೇ ಬರಲಿಲ್ಲ, ಬಿಸಿಲೇ ಬಿಸಿಲೇ ಏಕೆ ಬರಲಿಲ್ಲ, ನಾನೇನ್ ಮಾಡ್ಲಿ ಹುಲ್ಲು ಅಡ್ಡ ತಡೀತು, ಹುಲ್ಲೆ ಹುಲ್ಲೆ ಏಕೆ ಅಡ್ಡ ತಡ್ಡೆ, 11:31 PM ಹಂಚಿ
#ಕವಿತೆ ನನ್ ಪುಟ್ನಂಜೀ ನಕ್ರೆ ನನ್ ಪುಟ್ನಂಜೀ ನಕ್ರೆ ಮೂಗ ಆದಂಗ್ ಆಗ್ತೀನ್ ನಾನು ನನ್ ಪುಟ್ನಂಜಿ ನಕ್ರೆ! ಆಡಬೇಕಂದ್ರೆ ಮಾತೇ ಸಿಕ್ದು ಉಕ್ ಬರ್ತಿದ್ರೆ ಆಕ್ರೆ- ನನ್ ಪುಟ್ನಂಜಿ ನಕ್ರೆ! ಲಕ್ಕಂತ್ ಮತ್ತ್ ನಂಗ್ ಅತ್ಕ 11:29 PM 2 ಹಂಚಿ
#ಕವಿತೆ ತುತ್ತೂರಿ ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ ಸರಿಗಮ ಪದನಿಸ ಊದಿದನು ಸನಿದಪ ಮಗರಿಸ ಊದಿದನು ತನಗೇ ತುತ್ತೂರಿ ಇದೆಯೆಂದ ಬೇರಾರಿಗೂ ಅದು ಇಲ್ಲೆಂದ ಕಸ್ತೂರಿ ನಡೆದನು ಬೀದಿಯಲಿ ಜಂಭದ ಕೋಳಿಯ 11:27 PM 1 ಹಂಚಿ
#ಕವಿತೆ ಹಕ್ಕಿ ಹಾರುತಿದೆ ನೋಡಿದಿರಾ? ಹಕ್ಕಿ ಹಾರುತಿದೆ ನೋಡಿದಿರಾ ? ಇರುಳಿರಳಳಿದು ದಿನದಿನ ಬೆಳಗೆ ಸುತ್ತಮುತ್ತಲೂ ಮೇಲಕೆ ಕೆಳಗೆ ಗಾವುದ ಗಾವುದ ಗಾವುದ ಮುಂದಕೆ ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ಹಕ್ಕಿ ಹಾರುತಿದೆ ನೋಡಿದಿರಾ ? ಕರ 11:24 PM ಹಂಚಿ
#ಕವಿತೆ ಮಡಕೇರೀಲಿ ಮಂಜು ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ ಬೆಳ್ಳಿ ಬಳಿದಿದ್ ರೋಡ್ ಇದ್ಹಂಗೆ ಸಾಫಾಗ್ ಅಳ್ಳ ತಿಟ್ಟಿಲ್ದಂಗೆ ಮಡಕೇರೀಲಿ ಮಂಜು! ಮಡಗಿದ್ ಅಲ್ಲೇ ಮಡಗಿದ್ಹಂಗೆ ಲಂಗರ್ ಬಿದ್ದಿದ್ ಅಡಗಿದ್ಹಂಗೆ ಸೀತಕ್ ಸಕ್ತ 11:22 PM ಹಂಚಿ