#ಕವಿತೆ ದೇವ, ನಿನ್ನ ಮಾಯೆಗಂಜಿ ದೇವ , ನಿನ್ನ ಮಾಯೆಗಂಜಿ ನಡುಗಿ ಬಾಡೆನು ; ನಿನ್ನ ಇಚ್ಛೆಯಂತೆ ನಡೆವೆ - ನಡ್ಡಿ ಮಾಡೆನು. ಮುಕ್ತಿ ! ಮುಕ್ತಿ ! ನನ್ನ ನಾನು ತಿಳಿದುಕೊಳ್ವುದೋ , ಸಾವಿಗಂಜಿ ನಿನ್ನಡಿಯಲಿ ಅಡಗಿಕೊಳ್ವುದೋ ? ಶಕ್ತಿಯ 07:28 AM ಹಂಚಿ