#ಕನ್ನಡ ನಾಡು, #ಕವಿತೆ ಮುಕ್ಕೋಟಿ ಕನ್ನಡಿಗರ ಒಡೆಯ ಅಮರರು ಮುಕ್ಕೋಟಿ ಕನ್ನಡಿಗರ ಒಡೆಯ ಅಮರರು ಮು ....ಮುಕ್ಷಗಳ ಹೃದಯದಲಿ ಅಚ್ಚಳಿಯದೇ ಉಳಿದು, ಮು ಕ್ಕೋ ....ಟಿಗೂ ಮೀರಿದ ಕನ್ನಡಿಗರ ತಂದೆಯಾಗಿ, ಐದು ದಶಕೋ ಟಿ ....ಭಾರತೀಯರ ಗೌರವನಿಷ್ಠೆಗಳ ದಾತನಾಗಿ 04:07 PM ಹಂಚಿ
#ಚಿತ್ರಗೀತೆ ಕನ್ನಡತಿ ತಾಯೆ ಬಾ, ಕಣ್ಮನವ ತುಂಬಿಬಾ ಕನ್ನಡತಿ ತಾಯೆ ಬಾ, ಕಣ್ಮನವ ತುಂಬಿಬಾ S ಶೃಂಗಾರವಾಗಿ ಬಾ S , ಹೂತೇರ ಹತ್ತಿಬಾ S ನಿನ್ನ ಮಡಿಲಿನ ಮಗನ S , ನಿನ್ನ ಮಡಿಲಿನ ಮಗನ, ಚಿನ್ನದಂತಹ ಕೃತಿಯ, ಕನ್ನಡದ ಮಕ್ಕಳಿಗೆ ಕಥೆಯಾಗಿ ಹೇಳುಬಾ S ಕಥೆ 03:11 PM ಹಂಚಿ