#ಕವಿತೆ ನಾಡ ದೇವಿಯೆ ಕಂಡೆ ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯಾ ನೋವು ನಲಿವು ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವಶ್ಯ ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯೀ ಒಂದೆ ನೆಲದ ರಸ ಹೀರಲೇನು ಸಿಹಿ ಕ 06:08 PM ಹಂಚಿ