#ವಿಶ್ವ ಸಂಗೀತ ದಿನ, #ಸಂಗೀತ ವಿಶ್ವ ಸಂಗೀತ ದಿನ ಎಲ್ಲೆಲ್ಲೂ ಸಂಗೀತವೇ ಇಂದು ವಿಶ್ವ ಸಂಗೀತ ದಿನ. ಈ ವಿಶ್ವದಲ್ಲಿ ಹಲವಾರು ಭಾಷೆಗಳಿವೆ. ಆದರೆ ಎಲ್ಲ ಭಾಷೆಗಳನ್ನೂ ಮೀರಿದ ಒಂದು ವಿಶಿಷ್ಟ ಭಾಷೆಯಿದೆ. ಅದು ಸಂಗೀತ. ವಾಲ್ಮೀಕಿ ಮಹರ್ಷಿ 09:19 PM ಹಂಚಿ