ಕೃಪೆ
ಕೃಪೆಯೆಂಬ ಬೆಳಕು ಬಿದ್ದಾಗಲೇ
ನಮ್ಮ ಬದುಕೆಂಬ ಕಲೆಗೂ ಒಂದು ಅರ್ಥ.
ಆ ಬೆಳಕು ಎಲ್ಲರನ್ನೂ ನಿತ್ಯ ಸಲಹುತ್ತಿರಲಿ.
ಶುಭೋದಯ. ನಮಸ್ಕಾರ.
There is meaning to our Art of life,
only when there is light of Grace.
May that light protect
and guide us, all the time.
Good Morning. Happy Day 🌷🙏🌷
Photo: At Melukote on 08.12.2013
ಕಾಮೆಂಟ್‌ಗಳು