ರವೀಂದ್ರ ಮುದ್ದಿ
ರವೀಂದ್ರ ಮುದ್ದಿ
ಪ್ರತಿಭಾನ್ವಿತ ಬರಹಗಾರರಾಗಿ, 'ಸಿಗ್ನಲ್ ಜಂಪ್' 'ವರದಾ ತೀರದ ಕಥೆಗಳು', 'ಗಾಡ್ is not ರೀಚಬಲ್' ಕೃತಿಗಳ ಲೇಖಕರಾಗಿ ಹೆಸರಾಗಿರುವ ರವೀಂದ್ರ ಮುದ್ದಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ರವೀಂದ್ರ ಮುದ್ದಿ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Belated happy birthday Raveendra Muddi 🌷🌷🌷

ಕಾಮೆಂಟ್‌ಗಳು