#ಭಕ್ತಿಗೀತೆ ಲಕ್ಷ್ಮೀ ನಮನ ನಮಸ್ತೇಸ್ತು ಮಹಾಮಾಯೇ ಶೀಪೀಠೆ ಸುರಪೂಜಿತೇ | ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ || ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರೀ | ಸರ್ವಪಾಪಹರೇ ದೇವೀ ಮಹಾಲಕ್ಷ್ಮೀ ನಮೋಸ್ತುತೇ || 07:11 PM ಹಂಚಿ
#ಕವಿತೆ ಬೆಳಗು ಬಾ ಹಣತೆಯನು ಬೆಳಗು ಬಾ ಹಣತೆಯನು ನನ್ನೆದೆಯ ಗುಡಿಯಲ್ಲಿ ದಿವ್ಯ ದೀಪಾವಳಿಯ ಶುಭ ಘಳಿಗೆಯಲ್ಲಿ ಬೆಳಗು ಬಾ ಓ ಗೆಳತಿ ನಿನ್ನ ಒಲವಿನ ಪ್ರಣತಿ ಶತಮಾನಗಳ ತಿಮಿರ ಮುಸುಕಿದೀಮಂದಿರದ ಎದೆಯಾಳದಲ್ಲಿ ಬೆಳಗು ಬಾ ದೀವ 08:19 AM 1 ಹಂಚಿ