#ಕ್ರೀಡೆ, #ಸತ್ಯಾಜಿರಾವ್ ಸತ್ಯಾಜಿರಾವ್ ಬಿ. ಸತ್ಯಾಜಿರಾವ್ ಇನ್ನಿಲ್ಲ ಕ್ರಿಕೆಟ್ ಲೋಕದ ಹೆಸರಾಂತ ಅಂಪೈರ್ ಕನ್ನಡಿಗರಾದ ಬಿ. ಸತ್ಯಾಜಿರಾವ್ ಇಂದು (2021ರ ಸೆಪ್ಟೆಂಬರ್ 28ರಂದು) ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 05:33 PM ಹಂಚಿ