#ಕವಿತೆ ಕನ್ನಡತಿ ತಾಯೆ ಬಾ ಕನ್ನಡತಿ ತಾಯೆ ಬಾ, ಬಾ, ಕಣ್ಮನವ ತುಂಬಿಬಾ ಶೃಂಗಾರವಾಗಿ ಬಾ, ಹೂತೇರ ಹತ್ತಿಬಾ ನಿನ್ನ ಮಡಿಲಿನ ಮಗನ, ನಿನ್ನ ಮಡಿಲಿನ ಮಗನ, ಚಿನ್ನದಂತಹ ಕೃತಿಯ, ಕನ್ನಡದ ಮಕ್ಕಳಿಗೆ ಕಥೆಯಾಗಿ ಹೇಳುಬಾ ಕಥೆಯಾಗಿ 07:59 PM ಹಂಚಿ