#ಕರ್ಣ ಪರ್ವ - ಹದಿನೆಂಟನಯ ಸಂಧಿ, #ಕರ್ಣಾಟ ಭಾರತ ಕಥಾಮಂಜರಿ128 ಭಾರತಕಥಾಮಂಜರಿ128 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಕರ್ಣ ಪರ್ವ - ಹದಿನೆಂಟನೆಯ ಸಂಧಿ ಸೂ. ಗಂಡುಗಲಿ ಯಮತನುಜನಲಿ ಮಾ ರ್ತಾಂಡತನಯನ ವಧೆಗೆ ನೇಮವ ಕೊಂಡು ಕದನೋದ್ದಾಮದಲಿ ಹೊರವಂಟನಾ ಪಾರ್ಥ ಕೇಳು 07:51 AM ಹಂಚಿ