#ಕನ್ನಡ ನಾಡು ಕನ್ನಡ ಕಣ್ಣು ತೆರೆದು ಮೊದಲ ಬೆಳಕು ನೋಡಿದಾಗ ನಾನು ಕೇಳಿದಂಥ ಮಾತು ಇದುವೆ ಬಲ್ಲೆಯೇನು ನೀನು? ತಾಯ ತೊಡೆಯ ತೊಟ್ಟಿಲಲ್ಲಿ ಮಲಗಿದಾಗ ನಾನು ತೊದಲಿದಂಥ ಮಾತು ಇದುವೆ ಬಲ್ಲೆಯೇನು ನೀನು ? ಪ್ರೀತಿ ಹೊಂದಿ ಮನ 10:14 PM ಹಂಚಿ