#ಕವಿತೆ, #ಗಜವದನ ಹೇರಂಭ ಗಜವದನ ಹೇರಂಭ ಗಜವದನ ಹೇರಂಭ ಗಜವದನ ಹೇರಂಭ ವಿಜಯಧ್ವಜ ಶತರವಿ ಪ್ರತಿಭ ಗಜವದನ ಹೇರಂಭ ಏಕದಂತ ವೈಕಲ್ಯಾಂತ ರಿದ್ಧಿ ಸಿದ್ಧಿ ದ್ವಯರ ಕಾಂತ ಗಜವದನ ಹೇರಂಭ ಮೂಷಕ ವಾಹನ ಸರ್ಪಭೂಷ ಅಡಿಗಡಿಗೆ ನಿನ್ನನು ನೆನೆದು ವಂದಿಪೆವು ಶ್ರೀಗಣೇಶ ವಂದಿ 08:31 AM ಹಂಚಿ