#ಕೃಷ್ಣಾ ನೀ ಬೇಗನೆ ಬಾರೊ, #ಭಕ್ತಿಗೀತೆ ಬೇಗನೆ ಬಾರೋ ಕೃಷ್ಣಾ ನೀ ಬೇಗನೆ ಬಾರೋ ಬೇಗನೆ ಬಾರೋ ಮುಖವನ್ನೆ ತೋರೋ ಕಾಲಲಂದುಗೆ ಗೆಜ್ಜೆ ನೀಲದ ಬಾಪುರಿ ನೀಲವರ್ಣನೆ ನಾಟ್ಯವಾಡುತ ಬಾರೋ ಉಡಿಯಲ್ಲಿ ಕಿರುಗೆಜ್ಜೆ ಬೆರಳಲ್ಲಿ ಉಂಗುರ ಕೊರಳೊಳು ಧರಿಸಿದ ವೈಜ 08:15 AM ಹಂಚಿ