#ಕರ್ಣಾಟ ಭಾರತ ಕಥಾಮಂಜರಿ153, #ಗದಾ ಪರ್ವ - ಹದಿಮೂರನೆಯ ಸಂಧಿ ಭಾರತಕಥಾಮಂಜರಿ153 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಗದಾ ಪರ್ವ - ಹದಿಮೂರನೆಯ ಸಂಧಿ ಸೂ. ದೇವಸಂತತಿ ನಲಿಯೆ ಪಾಂಡವ ಜೀವಿ ಹರಿಯೆಂಬೀ ಪ್ರತಿಜ್ಞೆಯ ಭಾವ ಸಂದುದು ಧರ್ಮಜನ ಪಟ್ಟಾಭಿಷೇಕದಲಿ ಕೇಳು ಜನಮೇಜಯ 08:27 AM 1 ಹಂಚಿ