#ಕವಿತೆ ನಿಲ್ಲಿಸದಿರು ವನಮಾಲಿ ನಿಲ್ಲಿಸದಿರು ವನಮಾಲೀ ಕೊಳಲ ಗಾನವ ನಿಲ್ಲಿಸೆ ನೀ ಕಳೆವುದೆಂತೊ ಭವಭೀತಿಯ ಕೇಶವ ಕ್ರೂರ ದೈವ ಬಲಿಗೆ ಎಂತು ಕಾಯುತಿಹುದೊ ದೂರ ನಿಂತು ಅಂತೆ ನಮ್ಮ ತುತ್ತುಗೊಳ್ಳೆ ಹೊಂಚುತಿಹುದು ಭೀತಿಯಿಂತು (ನಿಲ್ಲ 08:15 PM ಹಂಚಿ
#ಕವಿತೆ ನಮ್ ಮಿಸ್ಸು ಭಾಳ ಒಳ್ಳೇವ್ರು ನಮ್ ಮಿಸ್ಸು ಏನ್ ಹೇಳಿದ್ರೂ ಎಸ್ಸೆಸ್ಸು ನಗ್ತಾ ನಗ್ತಾ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು ಜಾಣಮರಿ ಅಂತಾರೆ ಚಾಕ್ಲೇಟಿದ್ರೆ ಕೊಡ್ತಾರೆ ಬೆನ್ನು ತಟ್ಟಿ ಕೆನ್ನೆ ಸವರಿ ಬೆಣ್ಣ 06:28 PM ಹಂಚಿ