#ಕವಿತೆ ಅಂತರತಮ ನೀ ಗುರು ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ || ಜಟಿಲ ಕುಟಿಲ ತಮ ಅಂತರಂಗ ಬಹು ಭಾವ ವಿಪಿನ ಸಂಚಾರಿ || ಜನುಮ ಜನುಮ ಶತ ಕೋಟಿ ಸಂಸ್ಕಾರ ಪರಮ ಚರಮ ಸಂಸ್ಕಾರಿ || ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ ರ 06:26 AM ಹಂಚಿ