#ಕವಿತೆ ಭಕ್ತನ ಭರವಸೆ ಭಕ್ತನ ಭರವಸೆ ನನ್ನೆದೆಯ ಬಾನಿನಲಿ ಧ್ರುವತಾರೆ ನೀನಿರಲು ದಾರಿ ತಪ್ಪಿದರೇನು? ದಿಕ್ಕು ತಪ್ಪೆನೊ ನಾನು, ಜೀವಯಾತ್ರೆಯಲಿ! ಗುರಿಯು ತಪ್ಪುವುದಿಲ್ಲ; ಕಡೆಗೆ ಬರುಗೈಯಲ್ಲ! ದೊರೆಕೊಳ್ಳುವುದು ಎಲ್ಲ, 07:38 PM ಹಂಚಿ