ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀವಿದ್ಯಾ


 ಶ್ರೀವಿದ್ಯಾ


ಸಿಂಗಾಪುರದ ನಿವಾಸಿ; ಸದಾ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿಗಳಲ್ಲಿ ಕ್ರಿಯಾಶೀಲೆ; ನನ್ನಾತ್ಮೀಯ ಬಂಧು, ಸಹೋದರಿ ಶ್ರಿವಿದ್ಯಾಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ.

ಶ್ರೀವಿದ್ಯಾ ನಿಮ್ಮ ಹುಟ್ಟುಹಬ್ಬ ಒಂದು ದಿನ ತಡವಾಗಿ ತಿಳಿಯಿತು.  ತಮಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷 ತಾವು ಅನುದಿನವೂ ನನಗೆ ನೀಡುತ್ತಿರುವ ಪ್ರೋತ್ಸಾಹ ಬೆಂಬಲಗಳಿಗೆ ನಾನು ಕೃತಜ್ಞ 😇

Happy birthday Sri Vidya 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ