ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಂದ್ರಪ್ರಭ ಕಠಾರಿ


 ಚಂದ್ರಪ್ರಭ ಕಠಾರಿ


ಚಂದ್ರಪ್ರಭ ಕಠಾರಿ ಬಹುಮುಖಿ ಬರಹಗಾರರಾಗಿ ಸಾಧನೆ ಮಾಡುತ್ತ ಸಾಗಿದ್ದಾರೆ


ಸೆಪ್ಟೆಂಬರ್ 24 ಚಂದ್ರಪ್ರಭ ಕಠಾರಿ ಅವರ ಹುಟ್ಟುಹಬ್ಬ ಬೆಂಗಳೂರಿನ ನ್ಯಾಶನಲ್ ಹೈಸ್ಕೂಲುಜಯಚಾಮರಾಜೇಂದ್ರ ಪಾಲಿಟೆಕ್ನಿಕ್ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಕಾಲೇಜುಗಳಲ್ಲಿ ಇವರವಿದ್ಯಾಭ್ಯಾಸ ನೆರವೇರಿತು


ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆದ ಚಂದ್ರಪ್ರಭ ಕಠಾರಿ ಅವರಿಗೆ ಕತೆಕವನನಾಟಕಬರೆಯುವುದು ಹವ್ಯಾಸಅವರ ಬರಹಗಳು ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟಗೊಂಡುಮೆಚ್ಚುಗೆ ಪಡೆಯುತ್ತ ಬಂದಿವೆ.


ಚಂದ್ರಪ್ರಭ ಕಠಾರಿ ಅವರ ಪ್ರಕಟಿತ ಕೃತಿಗಳಲ್ಲಿ ಕಠಾರಿ ಕತೆಗಳುಕಾಗೆ ಮೋಕ್ಷ ಎಂಬ ಕಥಾಸಂಕಲನಗಳುಅಂಬು ಎಂಬ ನಾಟಕ, ()ಗೋಚರ ಎಂಬ ಕವಿತಾ ಸಂಕಲನ ಸೇರಿವೆ.‍


ಚಂದ್ರಪ್ರಭ ಕಠಾರಿ ಅವರ ಬರಹಗಳು ಸಂಕ್ರಮಣ ಸಾಹಿತ್ಯ ಪತ್ರಿಕೆ ಭಾನುವಾರಕರ್ನಾಟಕಸಂಘಮುಂಬೈಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ಕೋಲ್ಮಿಂಚುಕಥಾ ಸರ್ಧೆಗಳಲ್ಲಿಬಹುಮಾನ ಪಡೆದಿವೆ.


ಚಂದ್ರಪ್ರಭ ಕಠಾರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


Chadraprabha Katari



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ