ಸಮಾನವಾಗಿರಲಿ
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ|
ಸಮಾನಸ್ತು ವೋ ಮನೋ ಯಥಾ ವಃ ಸುಹಾಸತಿ||
"ನಮ್ಮೆಲ್ಲರ ಅಭಿಪ್ರಾಯಗಳು ಸಮಾನವಾಗಿರಲಿ, ಒಂದಾಗಿರಲಿ. ನಮ್ಮೆಲ್ಲರ ಹೃದಯಗಳು ಒಂದಾಗಿರಲಿ. ನಮ್ಮೆಲ್ಲರ ಮನಸ್ಸು ಸಮಾನವಾಗಿರಲಿ.
(ಋಗ್ವೇದ)
Samanee va Aakootihi Samaanaa Hrudayaani vaha |
Samaanastu voe mano yathaa vaha Susahaasati ||
Let our concerns be unanimous, let our hearts be for unanimous objective, let our thoughts lead all of us to unanimous insights.
(Rugveda)
Photo @ Lalbagh on 14.07.2016
ಕಾಮೆಂಟ್‌ಗಳು