ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯೆಯು ಬಂದಾಗ


ತಂದೆ ನೀ ನೀಡು ಬಾ, ಶಕ್ತಿ ಮನಸಿಗೆ;
ಜ್ಯೋತಿ ನೀನಾಗು ಬಾ, ಬಾಳ ಇರುಳಿಗೆ;
ನಮ್ಮ ಅಜ್ಞಾನ ನೀ ನೀಗು ಬಾ, 
ಬಾಳ ಹಾದಿಗೆ ಗುರಿ ತೋರು ಬಾ 🌷🙏🌷
At Kukkarahalli Lake, Mysore on 24.9.2013


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ