ಪ್ರತಿಫಲನ
ನಾವು ನಮ್ಮ ಬದುಕಿನಲ್ಲಿ ಕಾಣುವ
ಪ್ರತಿಯೊಬ್ಬರೂ ಮತ್ತು ಪ್ರತಿಯೊಂದೂ,
ನಮ್ಮೊಳಗೆ ಸಂಭವಿಸುತ್ತಿರುವ
ಯಾವುದರದೊ ಪ್ರತಿಫಲನ.
Everyone and everything
that shows up in our life
is a reflection of
something that is
happening inside of us.
- Alan Cohen
@ Kukkarahalli Lake, Mysore on 16.10.2013
ಕಾಮೆಂಟ್‌ಗಳು