ನಂದನ
ಎಲ್ಲಿದೆ ನಂದನ? ಎಲ್ಲಿದೆ ಬಂಧನ?
ಎಲ್ಲಾ ಇವೆ ಈ ನಮ್ಮೊಳಗೆ,
ಒಳಗಿನ ತಿಳಿಯನು ಕದಡದೆ ಇದ್ದರೆ
ಅಮೃತದ ಸವಿ ಇದೆ ನಾಲಿಗೆಗೆ
(ಜಿ.ಎಸ್.ಎಸ್ ಅವರ ಕವಿತೆಯಿಂದ)
Where is heaven? where is bondage?
all within us;
If inner purity is not disturbed,
there the nectar is for our tongue.
ಬದುಕು ಸುಂದರವಾಗಿರಲಿ...ನಮಸ್ಕಾರ....
Very Good Morning and Happiness to you all.
Photo: At Kukkarahalli Lake, Mysore on 11.11.2013

ಕಾಮೆಂಟ್‌ಗಳು